KSRTC bus drivers and conductors protested against the ticket collector, who plucked the plates and threw on the road when driver and conductor were having breakfast. Both bus driver and conductor were late to duty. The incident took place in Satagalli depot.
ಮೈಸೂರಿನ ಟಿಕೆಟ್ ಕಲೆಕ್ಟರ್ ಓರ್ವರು ಚಾಲಕ ಮತ್ತು ನಿರ್ವಾಹಕರು ಉಪಹಾರ ಸೇವಿಸುತ್ತಿರುವಾಗ ಪ್ಲೇಟ್ ಕಸಿದು ಅಮಾನವೀಯವಾಗಿ ವರ್ತಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.